1 ಸ್ವೀಡನ್ ಬಿಸಿನೆಸ್ ಮಾಡಲು-ಹೂಡಿಕೆದಾರರಿಗೆ ಫಲವತ್ತಾದ ಭೂಮಿಯನ್ನು ಹೊಂದಿರುವ ವಿಶ್ವದ ಅತ್ಯುತ್ತಮ ದೇಶವಾಗಿದೆ ಎಂದು ಫೊರ್ಬ್ಸ್ ಇತ್ತೀಚೆಗೆ ಹೆಸರಿಸಿದೆ

2 ಸ್ವೀಡನ್ $56,956 ಅತ್ಯಲ್ಪ ತಲಾ ಆದಾಯ ಜಿಡಿಪಿ ಯನ್ನು ಹೊಂದಿದೆ ಮತ್ತು ವಿಶ್ವದಲ್ಲಿಯೇ ಅತ್ಯಧಿಕ ಸ್ಟಾಂಡರ್ಡ್ ಲಿವಿಂಗ್ ದೇಶವಾಗಿದೆ

3 ಯೂರೋಪಿನ ಅತ್ಯಂತ ಮುಂದುವರಿದ ಡಿಜಿಟಲ್ ಎಕಾನಮಿಯಾಗಿದೆ ಮತ್ತು ಈ ವಲಯದ ಅತ್ಯಂತ ವಿಕಸಿತ ನಗದುರಹಿತ ಸೊಸೈಟಿಯಾಗಿದೆ

4 ಜಾಗತಿಕ ಸ್ಪರ್ಧಾತ್ಮಕ ಸೂಚಿಕೆಯು ಸ್ವೀಡನ್ ಅನ್ನು ವಿಶ್ವದಲ್ಲಿಯೇ ಅತ್ಯಂತ ಸ್ಪರ್ಧಾತ್ಮಕ ಆರ್ಥಿಕತೆಯಾಗಿ ಶ್ರೇಯಾಂಕಗೊಳಿಸಲ್ಪಟ್ಟಿದೆ

5 ಸ್ವೀಡನ್ ತಲಾ ಆದಾಯದಲ್ಲಿ ಅತ್ಯಧಿಕ ಸಂಖ್ಯೆಯ ಪೇಟೆಂಟ್ ಹೊಂದಿರುವ, ಅತ್ಯಂತ ನವೀನ ಇಯು ರಾಷ್ಟ್ರವೆಂದು ಪರಿಗಣಿಸಲ್ಪಟ್ಟಿದೆ

6 ಸ್ವೀಡನ್ ಯುಎನ್‌ನ ಸಮರ್ಥನೀಯ ಅಭಿವೃದ್ಧಿ ಗುರಿಗಳನ್ನು ಪೂರೈಸಲು ವಿಶ್ವದಲ್ಲಿಯೇ ಯಾವುದೇ ಬೇರೆ ದೇಶಕ್ಕಿಂತಲೂ ಉತ್ತಮ ಸ್ಥಾನದಲ್ಲಿದೆ

ಕನ್ಸಲ್ಟಿಂಗ್

 • ಕಂಪನಿ ಸ್ಥಾಪನೆ
 • ಹಣಕಾಸು ಸಲಹೆ | ತೆರಿಗೆ ಪ್ಲಾನಿಂಗ್
 • ಬೆಳವಣಿಗೆ ಅವಕಾಶಗಳು
 • ಹ್ಯೂಮನ್ ಕ್ಯಾಪಿಟಲ್ ಅನಲಿಟಿಕ್ಸ್
 • ಐಟಿ ನಿರ್ವಹಣೆ/ಆಯ್ಕೆ
 • ಕಾನೂನುಗಳು ಮತ್ತು ನಿಯಮಾವಳಿಗಳು
 • ಮಾರ್ಕೆಟಿಂಗ್ ಕಾರ್ಯತಂತ್ರ ಅತ್ಯುತ್ತಮಿಕೆ
 • ಆಫೀಸ್ ಸೇವೆಗಳ ಔಟ್‌ಸೋರ್ಸಿಂಗ್
 • ಕಾರ್ಯಾಚರಣೆಯ ದಕ್ಷತೆ
 • ಅಪಾಯ ನಿರ್ವಹಣೆ

ಮಾರುಕಟ್ಟೆ ವಿಶ್ಲೇಷಣೆ

 • ಬ್ರಾಂಡ್ ಅರಿವು ಮತ್ತು ರೀಚ್
 • ವಾಣಿಜ್ಯ ಕೈಗಾರಿಕೆಗಳು
 • ಸಮಗ್ರ ಮುನ್ಸೂಚನೆಗಳು
 • ಗ್ರಾಹಕ ಉತ್ಪನ್ನಗಳು
 • ಜನಸಂಖ್ಯಾ ಪ್ರವೃತ್ತಿಗಳು
 • ಮಾರುಕಟ್ಟೆ ವಿಭಜನೆ
 • ಸಾರ್ವಜನಿಕ ಅಭಿಪ್ರಾಯ ಚುನಾವಣೆಗಳು
 • ಉತ್ಪನ್ನಗಳು/ಸೇವೆಗಳ ಕಾರ್ಯಸಾಧ್ಯತೆ

ಸಂಶೋಧನೆ

 • ಬಿಸಿನೆಸ್ ಮಾಹಿತಿ
 • ಕಂಪನಿ ವರದಿಗಳು
 • ಡೇಟಾ ಮೈನಿಂಗ್ ಮತ್ತು ಎಕ್ಸ್‌ಟ್ರಾಕ್ಷನ್
 • ಸರ್ಕಾರಿ ಆರ್ಕೈವ್‌ಗಳು
 • ತನಿಖಾತ್ಮಕ ವರದಿಗಳು
 • ಮೀಡಿಯಾ ಮಾನಿಟರಿಂಗ್
 • ರಾಷ್ಟ್ರೀಯ ಅಂಕಿಅಂಶ ಡೇಟಾ
 • ನೇಮಕಾತಿ | ಹೆಡ್‌ಹಂಟಿಂಗ್

ವರ್ಚುವಲ್ ಆಫೀಸ್

 • ಸ್ಟಾಕ್‌ಹೋಮ್/ಸ್ವೀಡನ್‌ನಲ್ಲಿರುವ ಕಂಪನಿಯ ವಿಳಾಸ
 • ಕಾಲ್ ಸೆಂಟರ್ ಜೊತೆಗೆ ದೂರವಾಣಿ ಸಂಖ್ಯೆ
 • ವಿಶ್ವವ್ಯಾಪಿ ಮೇಲ್ ಫಾರ್ವರ್ಡಿಂಗ್
 • 24/7 ಗ್ರಾಹಕ ನೆರವು

ಅನುವಾದ

 • 70 ಭಾಷೆಗಳಿಗೆ/ಭಾಷೆಗಳಿಂದ
 • ವೃತ್ತಿಪರ, ಸ್ಥಳೀಯ, ತಜ್ಞ ಭಾಷಾಶಾಸ್ತ್ರಜ್ಞರು
 • ಐಎಸ್‌ಒ 17100 ಗುಣಮಟ್ಟ ಖಾತರಿ
0
ಉದ್ಯಮದಲ್ಲಿರುವ ವರ್ಷಗಳು
0
ವೃತ್ತಿಪರ ಸಹಭಾಗಿಗಳು
0
ಅದ್ಭುತ ಕಕ್ಷಿಗಾರರು
0 %
ತೃಪ್ತಿಕರ ಗ್ಯಾರಂಟಿ
ಗ್ರಾಹಕೀಯ ಪರಿಹಾರೋಪಾಯಗಳು
ಪ್ರತಿಯೊಬ್ಬ ಕಕ್ಷಿಗಾರನೂ ಭಿನ್ನ - ಪ್ರತಿಯೊಂದು ಪ್ರಾಜೆಕ್ಟ್ ಭಿನ್ನ - ಅದಕ್ಕಾಗಿಯೇ ನಾವು ಯಾವಾಗಲೂ ನಾವು ನಿಮ್ಮ ನಿರ್ದಿಷ್ಟ ಅಗತ್ಯತೆಗಳು ಮತ್ತು ಉದ್ದೇಶಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಿದ, ಗ್ರಾಹಕೀಯ ಪರಿಹಾರೋಪಾಯಗಳನ್ನು ಒದಗಿಸಲು ಪ್ರಯತ್ನಿಸುತ್ತೇವೆ
ಸ್ಥಳೀಯ ಜ್ಞಾನ
ಸ್ವೀಡಿಶ್ ಸರ್ಕಾರಿ ಏಜೆನ್ಸಿಗಳು, ಸಂಸ್ಥೆಗಳು ಮತ್ತು ಕಂಪನಿಗಳೊಂದಿಗೆ ನಮ್ಮ ನಿಕಟ ಸಂಬಂಧವು ತ್ವರಿತವಾಗಿ ಮತ್ತು ಸುಲಭವಾಗಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಮ್ಮನ್ನು ಶಕ್ತರನ್ನಾಗಿಸುತ್ತದೆ
ನಮ್ಮ ಪ್ರಾವಿಣ್ಯತೆಯ ಅನುಕೂಲತೆ ಪಡೆದುಕೊಳ್ಳಿ
ನಾವು ನಿಮ್ಮ ಯಶಸ್ಸಿಗೆ ನೆರವನ್ನು ಒದಗಿಸುತ್ತೇವೆ - ವರ್ಷಗಳಾದ್ಯಂತ ನಾವು ಗಳಿಸಿದ ಅಂತರ್‌ದೃಷ್ಟಿಗಳು ಸ್ವೀಡನ್‌ನಲ್ಲಿ ನಿಮ್ಮ ಯಶಸ್ಸಿಗೆ ಮುಖ್ಯವಾದವುಗಳಾಗಿರುತ್ತವೆ
ಮಾಪನಗಳು ಮತ್ತು ಅಂತರ್‌ದೃಷ್ಟಿಗಳು
ನಾವು ಪ್ರಸ್ತಾಪಿಸುವ ಎಲ್ಲಾ ಕಾರ್ಯತಂತ್ರಗಳು ಮತ್ತು ಕ್ರಮಗಳು ನಿಮ್ಮ ಬಿಸಿನೆಸ್ ಮತ್ತು ಮಾರ್ಕೆಟಿಂಗ್ ಗುರಿಗಳ ಮೇಲೆ ಅವರು ಹೊಂದಿರುವ ಪರಿಣಾಮವನ್ನು ಮಾಪನ ಮಾಡಲು ಸ್ಪಷ್ಟ ಮಾರ್ಗಗಳನ್ನು ಹೊಂದಿವೆ
ಸೇವಾ ಉತ್ಕೃಷ್ಟತೆ
ನಮ್ಮ ಫಲಿತಾಂಶಗಳು ನಾವು ಒದಗಿಸುವ ಸೇವೆಗಳ ಗುಣಮಟ್ಟಗಳಿಗೆ ನೇರವಾದ ಸಂಪರ್ಕ ಹೊಂದಿರುತ್ತವೆ, ಮತ್ತು ಅಂತಿಮವಾಗಿ ನಮ್ಮ ಯಶಸ್ಸಿಗೆ ಸಂಪರ್ಕಿಸಲ್ಪಟ್ಟಿರುತ್ತವೆ - ಈ ಮಾರ್ಗದಲ್ಲಿ ಪ್ರತಿಯೊಂದು ಹಂತದಲ್ಲಿಯೂ ನಿಮಗೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ

ಇತ್ತೀಚಿನ ಸುದ್ದಿಗಳು

ಬನ್ನಿ ಸಾಧ್ಯತೆಗಳನ್ನು ಅನ್ವೇಷಿಸೋಣ!

ಹೆಚ್ಚು ಕಂಡುಕೊಳ್ಳಲು ನಮ್ಮೊಂದಿಗೆ ಸಂಪರ್ಕದಲ್ಲಿರಿ

Frejgatan 13
114 79 Stockholm
Sweden

info@ce.se
kannada@ce.se

+46 8 55 11 07 00
+46 8 55 11 07 01